Surprise Me!

ಕೃಷ್ಣ ಸಂಧಾನ : ಎಸ್ ಎಂ ಕೃಷ್ಣಾಗೆ ಆಫರ್ ಕೊಟ್ಟ ಬಿಜೆಪಿ | Oneindia Kannada

2018-04-11 3 Dailymotion

The Karnataka BJP on Tuesday offered to field a member of veteran politician S M Krishna's family in the polls, in an effort to placate the former chief minister who is said to have threatened to quit the party for neglecting him. <br />ಕಾಂಗ್ರೆಸ್ ಪಕ್ಷದಲ್ಲಿ ಜೀವಮಾನವನ್ನೆಲ್ಲಾ ಕಳೆದು ಕಡೆಗೆ ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇದೀಗ ಮೂಲೆಗುಂಪಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಮಲ ಪಕ್ಷದ ಬಗ್ಗೆ ಬೇಸರಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಮಧ್ಯೆ ಅವರ ಮನವೊಲಿಸಲು ಕುಟುಂಬಸ್ಥರಿಗೆ ಟಿಕೆಟ್ ನೀಡುವ ಆಯ್ಕೆಯನ್ನು ಬಿಜೆಪಿ ಮುಂದಿಟ್ಟಿದೆ. <br />

Buy Now on CodeCanyon